Pages

Monday, May 16, 2016

ಕ್ಲೀಷೆ

ನಮ್ಮ ಬಗ್ಗೆ ಬರೆಯುತ್ತ ಹೋದರೆ
ಕ್ಲೀಷೆಯಾಗಿಬಿಡುತ್ತದೆ:
ಎಲ್ಲವನ್ನೂ ನೋಡಿ,
ಎಲ್ಲ ಓದಿದವರಿದ್ದಾರೆ

ನಿನ್ನ ಮೌನ, ನಮ್ಮ ಮಾತು
ಒಬ್ಬರನ್ನೊಬ್ಬರು ನೆನೆದು ಹಿಗ್ಗುವುದೆಲ್ಲ
ಬರೆದು ಓದಲು ತಕ್ಕದ್ದಲ್ಲ-
ಎನ್ನುವಾಗ,

ನಾವು ಹಳೆಯ ಇಂಗ್ಲಿಷ್
ಕ್ಲಾಸಿಕ್ಕೊಂದನ್ನು ಹಿಡಿದು,
ಓದುವ, ವಿಮರ್ಶಿಸುವ,
ಒಬ್ಬರಿಗೊಬ್ಬರು ವಿವರಿಸುವ
ತಮಾಷೆ ನಡೆಸಬಹುದು

3 comments:

  1. ಪ್ರೀತಿಯ ಹೆಗ್ಡೆ, ನಿನಗೂ ಕವನಗಳನ್ನು ಬರೆಯುವ ದುರಭ್ಯಾಸ ಇದೆ ಎಂದು ಗೊತ್ತಿರಲಿಲ್ಲ. ಬಹಳ ಚನ್ನಾಗಿವೆ, ಹೀಗೇ ನಿನಗೆ ಸಾಕೆನ್ನಿಸುವವರೆಗೆ ಬರೆಯುತ್ತಿರು

    ReplyDelete
    Replies
    1. ಹಾ ಸರ್, ಈ ಬರಿಯುತ್ತಿರು ಅನ್ನುವುದೇ ಅತ್ಯುತ್ತಮ ಸಲಹೆ ಎಂದು ನನಗೂ ಕ್ರಮೇಣ ಅರಿವಾಗಿದೆ. ಧನ್ಯವಾದ :)

      Delete
  2. ninna durabhyasagalu munduvariyali kano...

    ReplyDelete